ಕೆ.ಆರ್.ಪೇಟೆ ಟಿಎಪಿಸಿಎಂಎಸ್‌ಗೆ 31 ಲಕ್ಷ ರು. ಲಾಭ: ಬಿ.ಎಲ್.ದೇವರಾಜುಪ್ರಸಕ್ತ ಸಾಲಿನಲ್ಲಿ ಸಂಘ 14,10,86.194 ರು. ಗಳಷ್ಟು ವಹಿವಾಟು ನಡೆಸಿದೆ. ಸಂಘವು ರೈತರಿಗೆ ಅವಶ್ಯಕವಾಗಿ ಬೇಕಾಗಿರುವ ರಸಗೊಬ್ಬರ, ಬಿತ್ತನೆ ಬೀಜ, ಪಿ.ವಿ.ಸಿ ಪೈಪುಗಳ ಮಾರಾಟ, ಪಡಿತರ ಆಹಾರ ಪದಾರ್ಥಗಳನ್ನು ತಾಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘಗಳು ಮತ್ತು ನ್ಯಾಯಬೆಲೆ ಅಂಗಡಿಗಳ ಮೂಲಕ ಸಾರ್ವಜನಿಕರಿಗೆ ವಿತರಿಸುತ್ತಿದೆ.