ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ವಹಿಸಿ: ಶಾಸಕ ಕೆ.ಎಂ.ಉದಯ್ಮದ್ದೂರು ಕ್ಷೇತ್ರ ವ್ಯಾಪ್ತಿ ಆಬಲವಾಡಿ, ಹಾಗಲಹಳ್ಳಿ, ಕಬ್ಬಾರೆ, ಅಣ್ಣೂರು, ಕಾರ್ಕಳ್ಳಿ, ಕೆ.ಎಚ್.ಕೊಪ್ಪಲು, ಕೆರಮೇಗಲದೊಡ್ಡಿ, ದೇವರಹಳ್ಳಿ, ಗೌಡಯ್ಯನದೊಡ್ಡಿ, ಕುರಿಕೆಂಪನ ದೊಡ್ಡಿ, ಚನ್ನಸಂದ್ರ, ಕೆ.ಹೊನ್ನಲಗೆರೆ, ಡಿ.ಮಲ್ಲಿಗೆರೆ, ರಾಜೇಗೌಡನದೊಡ್ಡಿ, ಕದಲಿಪುರ, ಬೆಳತೂರು, ಆನೆದೊಡ್ಡಿ ಸೇರಿದಂತೆ 16 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಕಂಡು ಬಂದಿದೆ.