ಜನಗಣತಿ ಸಮೀಕ್ಷೆಯಲ್ಲಿ ನಯನಜ ಕ್ಷತ್ರಿಯ ಜಾತಿ ಎಂದು ದಾಖಲಿಸುವಂತೆ ಶಿವಪ್ಪ ಮನವಿರಾಜ್ಯದಲ್ಲಿ ವಾಸಿಸುತ್ತಿರುವ ನಯನಜ ಕ್ಷತ್ರಿಯ ಸಮಾಜದ ಜನ ಅಪ್ಪಟ್ಟ ಕನ್ನಡಿಗರು. ಕ್ಷೌರಿಕ ವೃತ್ತಿಯನ್ನು ಕುಲಕಸುಬನ್ನಾಗಿಸಿಕೊಂಡಿದ್ದು, ಸಮುದಾಯವನ್ನು ಭಜಂತ್ರಿ, ಹಡಪದ, ಹಜಾಮ ಮತ್ತಿತರ ಹೆಸರುಗಳಿಂದ ಗುರುತಿಸಲಾಗುತ್ತಿದೆ.