ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗಿಸಲು ಸಾಧ್ಯವಾಗಿಲ್ಲ: ಡಾ.ಮಹೇಶ್ ಮದೇನಟ್ಟಿಜಾತಿ ಆಧಾರದ ಮೇಲೆ ಎಲ್ಲರೂ ತೀರ್ಮಾನವಾಗುತ್ತಿದ್ದ ದೇಶದ ಒಳಗೆ ಆ ವ್ಯವಸ್ಥೆ ಹೋಗಿ ಎಲ್ಲರಿಗೂ ಸಮಾನವಾಗಿರುವ ನ್ಯಾಯ, ಅವಕಾಶ ಸಿಗಬೇಕು ಎನ್ನುವುದು ಅಂಬೇಡ್ಕರ್ ಕನಸು. ಪ್ರಸ್ತುತ ಸಮಾಜದಲ್ಲಿ ಅಂಬೇಡ್ಕರ್ ಕನಸು ಇದುವರೆಗೂ ನನಸಾಗಿಲ್ಲ. ಇಂದಿಗೂ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿವೆ.