ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭೂರಿ ಭೋಜನಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಸ್ನ್ಯಾಕ್ಸ್, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. 350 ಜನ ಬಾಣಸಿಗರು 900 ಜನ ಬಡಿಸುವವರು ಮತ್ತು ಅಡಿಗೆ ಸ್ವಚ್ಚತೆಗೆ ಸಂಬಂಧಿಸಿದಂತಹ ಕಾರ್ಮಿಕರು ಮೂರು ದಿನಗಳ ನಿರಂತರ ಕೆಲಸವನ್ನು ಮಾಡಲಿದ್ದಾರೆ ಹಾಗೂ ರುಚಿ ಶುಚಿಯಾದಂತಹ ಉಟವನ್ನು ಸಿದ್ದಪಡಿಸಲು ಸೂಚನೆ ನೀಡಲಾಗಿದೆ.