ವಿಕಲಚೇತನರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು: ಡಾ.ಕೆ.ವೈ.ಶ್ರೀನಿವಾಸ್ಆದರ್ಶ ಒಬ್ಬ ವಿಕಲಚೇತನ ವ್ಯಕ್ತಿ ಎಂದು ಅನ್ನಿಸುವುದಿಲ್ಲ. ಮನೆಗೆ ಬಂದ ಎಲ್ಲರನ್ನೂ ಬಹಳ ಆತ್ಮೀಯದಿಂದ ಮಾತನಾಡಿಸುತ್ತಾನೆ. ಸರಸ್ವತಿ ಅವರ ಸಹ ಸಮಾಜ ಸೇವೆ ಜೊತೆಗೆ ಅವರ ಮಗನಿಗೆ ಸರಿಯಾದ ಸಮಯಕ್ಕೆ ಊಟ, ತಿಂಡಿ, ಸ್ನಾನ ಎಲ್ಲವನ್ನು ಮಾಡಿಸುವ ಮೂಲಕ ಬಹಳ ಅಚ್ಚುಕಟ್ಟಾಗಿ ನೋಡಿಕೊಂಡು, ಸಾಕುತ್ತಿದ್ದಾರೆ ಇವರಿಬ್ಬರಿಗೂ ದೇವರು ಆಯಸ್ಸು ಆರೋಗ್ಯ ನೀಡಲಿ.