ಕೆಲಸದ ಒತ್ತಡ ಕಡಿತಕ್ಕೆ ಪಶು ಸಖಿಯರಿಂದ ಪ್ರತಿಭಟನೆಇಎಸ್ಐ ಸೌಲಭ್ಯ, ಪ್ರತಿ ತಿಂಗಳು ಮೊಬೈಲ್ ನಿರ್ವಹಣಾ ವೆಚ್ಚ (ದತ್ತಾಂಶಗಳ ಸಂಗ್ರಹ ಹಾಗೂ ವರ್ಗಾವಣೆ), ರಾಜ್ಯಾದ್ಯಂತ ಏಕರೂಪದ ಸಮವಸ್ತ್ರ, ಆಶಾ ಕಾರ್ಯಕರ್ತರಂತೆ ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.