ಸ್ವಾಮಿನಾಥನ್ ವರದಿ ಜಾರಿಗಾಗಿ ದೊಡ್ಡ ಮಟ್ಟದ ಹೋರಾಟ ಅಗತ್ಯ: ಶಾಸಕ ದರ್ಶನ್ ಪುಟ್ಟಣ್ಣಯ್ಯಇಂದಿನ ರಾಜಕೀಯ ಸಂಸ್ಕೃತಿ ರೈತರಿಗೆ ವಿರುದ್ಧವಾಗಿದೆ. ಇದಕ್ಕೆ ಯುವಕರಿಗೆ ಮೌಲ್ಯಗಳಿಗಿಂತ ಇತರ ವಿಚಾರಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿರುವುದು. ರೈತನಿಗೆ ಜಾತಿ, ಧರ್ಮವಿಲ್ಲ. ಉಳುವವರೆಲ್ಲರೂ ರೈತ ಕುಲಕ್ಕೆ ಸೇರಿದವರು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ರೈತ ಸಮುದಾಯಕ್ಕೆ ವಿರುದ್ಧವಾಗಿವೆ.