• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mandya

mandya

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕಾರ್ಖಾನೆ ಸಿಬ್ಬಂದಿಗೆ ಕ್ಷಯರೋಗದ ಅರಿವು, ತಪಾಸಣೆ ಕಾರ್ಯಕ್ರಮ
ಕ್ಷಯರೋಗದ ಲಕ್ಷಣಗಳು, ಹರಡುವ ಬಗ್ಗೆ, ಉಚಿತ ಪರೀಕ್ಷೆ, ಚಿಕಿತ್ಸೆ ಹಾಗೂ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ. 2025ಕ್ಕೆ ಕ್ಷಯ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಮತ್ತು ಸಹಭಾಗಿತ್ವ ಅಗತ್ಯ.
ಶ್ರೀಕೃಷ್ಣನ ಆದರ್ಶ ಪಾಲಿಸಿ, ಧರ್ಮ ಮಾರ್ಗದಲ್ಲಿ ನಡೆಯಿರಿ: ಡಾ.ಜೆ.ಎನ್.ರಾಮಕೃಷ್ಣೇಗೌಡ
ಮಕ್ಕಳ ಶ್ರೀಕೃಷ್ಣ-ರಾಧೆಯಲ್ಲಿ ನೋಡಿ ನಿಜವಾದ ಕೃಷ್ಣನನ್ನೇ ನೋಡಿದ್ದಷ್ಟು ಖುಷಿಯಾಗಿದೆ. ಮನೆಗಳಲ್ಲಿ ಮಕ್ಕಳು ತುಂಟಾಟ, ಚೇಸ್ಟೆ ಮಾಡುವುದು ಸಾಮಾನ್ಯ. ಅದಕ್ಕಾಗಿ ಪೋಷಕರು ಮಕ್ಕಳ ಮೇಲೆ ಸಿಟ್ಟಾಗಬಾರದು, ತುಂಟಾಟವಾಡುವ ಮಕ್ಕಳು ಸದಾ ಆರೋಗ್ಯವಾಗಿರುತ್ತಾರೆ.
ವೈಭವಯುತವಾಗಿ ನಡೆದ ಮುತ್ತತ್ತಿ ಜಾತ್ರಾ ಮಹೋತ್ಸವ
ಗುರುವಾರ ಬೆಳಗ್ಗೆ ಕಾವೇರಿ ನದಿಯಿಂದ ನೀರನ್ನು ತಂದು ದೇವರಮೂರ್ತಿಯನ್ನು ಶುಚಿಗೊಳಿಸಿ ಪಂಚಾಮೃತ ಅಭಿಷೇಕ, ಗಣಪತಿ ಹೋಮ, ಗಣಹೋಮ ನಡೆದ ನಂತರ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ಪೂಜಾ ಪುನಸ್ಕಾರಗಳನ್ನು ನಡೆಸಿ ಮಹಾ ಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿನಯೋಗಿಸಲಾಯಿತು.
ಮದ್ದೂರಿನ ಸಂಚಾರಿ ಠಾಣೆ ಪಿಎಸ್ ಐ ಜೆ.ಇ.ಮಹೇಶ್ ದಿಢೀರ್ ವರ್ಗಾವಣೆ
ಪಿಎಸ್ಐ ಮಹೇಶ್ ಸಂಚಾರಿ ಠಾಣೆ ಅಧಿಕಾರಿಯಾಗಿ ನೇಮಕಗೊಂಡ ನಂತರ ಕೇವಲ ಎರಡು ತಿಂಗಳಲ್ಲಿ ಸುಮಾರು 2 ಸಾವಿರ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಿಕೊಂಡು 25 ಲಕ್ಷ ರು. ದಂಡ ವಸೂಲಿ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕಿದ್ದರು.
ಸೆ.1ರಂದು ದೇವಮ್ಮ ಇಂಡುವಾಳು ಸಮಾಜ ಸೇವಾ ಪ್ರಶಸ್ತಿ ಪ್ರದಾನ
ಜನದನಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕರ್ನಾಟಕ ಸಂಘದ ಆಶಯದಲ್ಲಿ ಸೆ.1ರಂದು 27ನೇ ವರ್ಷದ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಹಾಗೂ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಹಾಗೂ ಎಚ್. ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಸಮಾರಂಭ ನಡೆಯಲಿದೆ.
ಹಿಂದಿನ ಸರ್ಕಾರಗಳಿಂದ ನಾಲಾ ಆಧುನೀಕರಣ ನಿರ್ಲಕ್ಷ್ಯ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆರೋಪ
ಹಿಂದಿನ ಜೆಡಿಎಸ್-ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಲಾ ಆಧುನೀಕರಣ ಕಾಮಗಾರಿಗೆ ಹಣ ಬಿಡುಗಡೆಯನ್ನೇ ಮಾಡಿಲ್ಲ. ರಾಜಕೀಯಕ್ಕಾಗಿ ನಾನು ಸುಳ್ಳು ಹೇಳುತ್ತಿಲ್ಲ. ಬೇಕಿದ್ದರೆ ದಾಖಲೆಗಳನ್ನು ತೆಗೆದುನೋಡಲಿ. ಮುಖ್ಯನಾಲೆಯ ಲೈನಿಂಗ್ ಕಾಮಗಾರಿಯನ್ನೇ ಸರಿಯಾಗಿ ಮಾಡಿಲ್ಲ.
ಆಲಂಬಾಡಿಕಾವಲು ಡೇರಿ ನಿರ್ದೇಶಕರಿಗೆ ಮಲ್ಲಿಕಾರ್ಜುನ್ ಅಭಿನಂದನೆ
ಹಾಲು ಉತ್ಪಾದಕರ ಸಹಕಾರ ಸಂಘವು ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ. ಆಡಳಿತ ಮಂಡಳಿಯ ಎಲ್ಲಾ 13ಸ್ಥಾನಗಳಿಗೆ ಗ್ರಾಮದ ಎಲ್ಲಾ ಸಮುದಾಯದ ವರ್ಗದ ಜನರಿಂದ ಕೂಡಿದ ನಿರ್ದೇಶಕರನ್ನು ಯಜಮಾನರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಿರೋಧವಾಗಿ ಆಯ್ಕೆ ಮಾಡಿರುವುದು ಶ್ಲಾಘನೀಯ.
ಪಿಎಫ್ ಮತ್ತು ಇಎಸ್ ಐ ಹಣ ಪಾವತಿ ಮಾಡದೆ ದುರುಪಯೋಗ: ಕಾರ್ಮಿಕರ ಆರೋಪ
ಕಾರ್ಮಿಕರ ಗಮನಕ್ಕೆ ತಾರದೆ ಕಳೆದ ತಿಂಗಳಿನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯನ್ನು ಏಕಾಏಕಿ ಮುಚ್ಚಿ ಹಣ ದುರುಪಯೋಗ ಪಡಿಸಿಕೊಂಡಿರುವುದು ಕಾರ್ಮಿಕ ಕಾಯ್ದೆ ಉಲ್ಲಂಘನೆಯಾಗಿದೆ.
ಅನುದಾನ ತಂದು ಕ್ಷೇತ್ರದಲ್ಲಿ ಕೆಲಸ ಮಾಡದ ಶಾಸಕರು: ಬಿ.ಎಲ್.ದೇವರಾಜು ಖಂಡನೆ
ಟಿಎಪಿಸಿಎಂಎಸ್ ಒಳಾಂಗಣ ಅಭಿವೃದ್ಧಿಗೆ ಹಣವಿದ್ದರೂ ಇದುವರೆಗೆ ಕಾಮಗಾರಿ ಗುದ್ದಲಿ ಪೂಜೆ ಸಮಯ ನೀಡಿಲ್ಲ. ಅಭಿವೃದ್ಧಿ ಕಾರ್ಯಗಳ ಆರಂಭಕ್ಕೆ ಪೂಜೆ ಮಾಡಲು ಗುತ್ತಿಗೆದಾರರಿಗೆ ಸಮಯ ನೀಡದೆ ವಿಳಂಬ ಮಾಡಿ ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡಬಾರದು.
ಕೊರತೆ ನೆಪ ಮಾಡಿಕೊಂಡು ಅದ್ಭುತ ಕ್ರೀಡಾ ಪ್ರತಿಭೆ ಹಾಳು ಮಾಡಿಕೊಳ್ಳಬೇಡಿ: ಎನ್.ಪ್ರಕಾಶ್
ನಮ್ಮ ತಂದೆ ತಾಯಿ, ರಾಷ್ಟ್ರ, ನಮ್ಮ ಗುರಿಯನ್ನು ಗೌರವಿಸಿದಾಗ ಮಾತ್ರ ಕನಸು ಸಾಕಾರವಾಗಿ ಸಾಧನೆ ಕೈಗೂಡುತ್ತದೆ. ಒಂದು ವರ್ಷ ಕ್ರೀಡಾಂಗಣದಲ್ಲಿ ಕಷ್ಟ ಪಟ್ಟರೆ ಯಾರೆ ಆಗಲಿ ಒಳ್ಳೆಯ ಕ್ರೀಡಾ ಪಟುಗಳಾಗಿ ಹೊರಹೊಮ್ಮುತ್ತೀರಿ. ಪರಸ್ಪರ ಆರೋಗ್ಯಕರ ಸ್ಪರ್ಧೆ ಇರಲಿ.
  • < previous
  • 1
  • ...
  • 378
  • 379
  • 380
  • 381
  • 382
  • 383
  • 384
  • 385
  • 386
  • ...
  • 684
  • next >
Top Stories
ಚಿತ್ರಮಂದಿರ ಉಳಿಸಲು ಸಿಎಂಗೆ ಮೊರೆ : ಶಿವರಾಜ್‌ಕುಮಾರ್‌ ನೇತೃತ್ವ
‘ಪಾಕ್‌ ವಿರುದ್ಧ ಕದನದ ಉದ್ದೇಶ ಈಡೇರಿದೆಯೇ?’
ರೈತರಿಗೆ ಸ್ಥಿರ ಆದಾಯ ಖಾತ್ರಿ ಸರ್ಕಾರದ ಗುರಿ
ತುಮಕೂರಿಗೆ ಮೆಟ್ರೋ: ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಕೆ
ಬೆಂಗಳೂರಿಗರ ಮನೆ ಬಾಗಿಲಿಗೆ ಆಸ್ತಿ ಖಾತೆ ದಾಖಲೆ: ಡಿಕೆಶಿ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved