ನಿವೃತ್ತ ಶಿಕ್ಷಕ ಎಸ್.ಜೆ.ಕುಮಾರ್ ಅವರಿಗೆ ಅಭಿನಂದಿಸಿ ಬೀಳ್ಕೊಡುಗೆಜೀವನದಲ್ಲಿ ಕಷ್ಟದಲ್ಲಿದ್ದವರು, ಕೊರಗುವವರು ವಯಸ್ಸಿದ್ದಾಗಲೇ ವಯಸ್ಸಾದವರಂತೆ ಕಾಣುತ್ತಾರೆ. ಇರುವುದರಲ್ಲಿ ಖುಷಿ, ತೃಪ್ತಿಪಟ್ಟುಕೊಳ್ಳುವವರು ಎಷ್ಟೇ ವಯಸ್ಸಾದರೂ ವಯಸ್ಸಾದವರಂತೆ ಕಾಣುವುದಿಲ್ಲ. ಹಾಸಿಗೆ ಇದ್ದಷದಟು ಕಾಲು ಚಾಚಿದರೆ ಯೌವನ, ಮುಖದಲ್ಲಿ ತೇಜಸ್ಸು ಕಾಣುತ್ತದೆ. ಇದು ನಿವೃತ್ತಿ ಹೊಂದಿರುವ ಶಿಕ್ಷಕ ಕುಮಾರ್ ಅವರ ಮುಖದಲ್ಲಿ ಕಾಣುತ್ತಿದೆ.