ದೇಶದಲ್ಲಿ ಬಡತನ, ನಿರುದ್ಯೋಗ, ಸಾಮಾಜಿಕ ಅಸಮಾನತೆ ಜೀವಂತದೇಶದಲ್ಲಿಂದು ಪ್ರತಿವರ್ಷ 1.20 ಕೋಟಿ ಮಕ್ಕಳು ಪದವೀಧರರಾಗಿ ಹೊರಬರುತ್ತಿದ್ದಾರೆ. ಆದರೆ, ಕಳೆದ ವರ್ಷಗಳಲ್ಲಿ ಕೇವಲ 1.65 ಕೋಟಿ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿವೆ. ಕೃತಕ ಬುದ್ದಿಮತ್ತೆ ಪ್ರಯೋಗಗಳು ಮತ್ತು ಆಧುನಿಕ ತಂತ್ರಜ್ಞಾನಗಳು ನಮ್ಮ ಯುವಕರ ಉದ್ಯೋಗ ಸೃಷ್ಟಿಗೆ ಬಂಡೆಗಲ್ಲಾಗಿವೆ.