ಬಸವಣ್ಣನವರ ಚಿಂತನೆಗಳ ವಿಸ್ತೃತ ರೂಪವೇ ಮಹಾತ್ಮ ಗಾಂಧಿ: ಪ್ರೊ.ಎಸ್.ಜಿ.ಸಿದ್ದರಾಮಯ್ಯಭಾರತೀಯ ಪರಂಪರೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ಕುವೆಂಪು ನಿತ್ಯ ಸ್ಮರಣೀಯ ವ್ಯಕ್ತಿತ್ವಗಳು. 12ನೇ ಶತಮಾನದಲ್ಲಿ ಬಸವಣ್ಣ ತೋರಿಸಿದ ಸರ್ವ ಸಮಾನ ಸಮಾಜ ನಿರ್ಮಾಣದ ಕನಸಿನ ತಳಹದಿಯ ಮೇಲೆ ಗಾಂಧಿಯವರ ಚಿಂತನೆಗಳು ವಿಸ್ತೃತಗೊಂಡಿವೆ.