ಏ.12 ರಿಂದ ಮೇ 10ರವರೆಗೆ ಮಕ್ಕಳ ಹಬ್ಬ ಬೇಸಿಗೆ ಶಿಬಿರ: ಮಧು ಮಳವಳ್ಳಿಶಿಬಿರದಲ್ಲಿ ಹೊಸ ಕೌಶಲ್ಯ ಕಲಿಕೆ, ಚಿತ್ರಕಲೆ, ನಾಟಕ, ಸಂಗೀತ, ಜಾನಪದ, ತತ್ವಪದ, ಗೀಗಿಪದ, ಭಾವಗೀತೆ, ಜಾನಪದ ನೃತ್ಯಗಳು, ಹಸ್ತಕಲಾ, ಕರಕುಶಲ ಸೇರಿದಂತೆ ಅಭಿವೃದ್ಧಿ ಕೌಶಲ್ಯ ರಂಗದ ಮೇಲೆ ಒಬ್ಬರ ಮಾತನಾಡುವ ಸಾಮರ್ಥ್ಯ ಮತ್ತು ಸ್ವಾಯತ್ತತೆ ಹೆಚ್ಚಿಸುವುದು ಹೊಸ ಅನುಭವಗಳ ಮೂಲಕ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಲಾಗುವುದು.