ವಡ್ಡರದೊಡ್ಡಿ ಅರುಣನ ಹತ್ಯೆ ಆರೋಪಿಗಳಿಗೆ ನ್ಯಾಯಾಂಗ ಬಂಧನಮದ್ದೂರು, ಕೆಸ್ತೂರು, ಬೆಸಗರಹಳ್ಳಿ ಪೊಲೀಸ್ ಠಾಣೆಗಳ ಪಿಎಸ್ಐ ಮಂಜುನಾಥ್, ಶ್ರವಣ ದಾಸ ರೆಡ್ಡಿ, ಎಸ್.ಪ್ರಕಾಶ್ ಸಿಬ್ಬಂದಿ ಚಿರಂಜೀವಿ ಪೂಜಾರ್, ರಮೇಶ್, ಎಚ್. ಎಸ್. ಪ್ರಶಾಂತ್, ವಿಠ್ಠಲ್ ಕರಿಗಾರ್, ಪ್ರಶಾಂತ್ ಕುಮಾರ್, ವಿಷ್ಣುವರ್ದನ, ಪ್ರಸನ್ನ ಹಾಗೂ ರಜತ್ ಅವರ ತಂಡ ಅರುಣ್ ಹತ್ಯೆಯಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.