ಔಷಧಿ ಮೂಲಿಕೆಗಳ ಮಹತ್ವ, ಚಿಕಿತ್ಸಾ ವಿಧಾನಗಳ ಕುರಿತು ತರಬೇತಿಬೆಂಗಳೂರಿನ ಶ್ರೀ ಕಾಲಭೈರವೇಶ್ವರ ಆಯುರ್ವೇದ ಕಾಲೇಜಿನ ಉಪನ್ಯಾಸಕ ಡಾ. ಡಿ.ಎಂ.ಶ್ರೇಯಸ್ ಅವರು, ರೋಗಗಳು ಮತ್ತು ಆಯುರ್ವೇದ ವಿಷಯವಾಗಿ ಮಾತನಾಡಿ, ವಾತ, ಪಿತ್ತ, ಕಫ, ಕ್ಷಯ, ವೃದ್ಧಿ, ರೋಗ ಉತ್ಪತ್ತಿಗೆ ಕಾರಣಗಳು, ರೋಗಗಳಿಗೆ ಉಪಯೋಗಿಸುವ ಮೂಲಿಕೆಗಳ ವಿಧಾನ ಬಗ್ಗೆ ಯಾವ ರೀತಿ ಆಯುರ್ವೇದ ಪದ್ಧತಿಯಲ್ಲಿ ಔಷಧೋಪಚಾರ ಮಾಡಬೇಕು ಎಂದು ತಿಳಿಸಿಕೊಟ್ಟರು.