ಮಂಡ್ಯ ಜಿಲ್ಲಾದ್ಯಂತ ಸಂಭ್ರಮದ ‘ಸುಗ್ಗಿ ಸಂಕ್ರಾಂತಿ’ ಆಚರಣೆಮಕರ ಸಂಕ್ರಾತಿ ಹಬ್ಬದ ಹಿನ್ನೆಲೆ; ಎಳ್ಳು-ಬೆಲ್ಲ ವಿನಿಮಯದೊಂದಿಗೆ ಮಹಿಳೆಯರ ಸಂತಸ, ಜಾನುವಾರುಗಳ ಕಿಚ್ಚು ಹಾಯಿಸಿ ಪುರುಷರ ಸಂಭ್ರಮ, ರೈತರು ತಾವು ಬೆಳೆದ ದವಸ-ಧಾನ್ಯಗಳನ್ನು ದೇವಾಲಯಗಳಿಗೆ ನೀಡಿ ಪೂಜೆ ಸಲ್ಲಿಕೆ, ಉತ್ತಮ ರಾಸುಗಳು ಹಾಗೂ ಅವುಗಳ ಅಲಂಕಾರಕ್ಕಾಗಿ ಬಹುಮಾನ ನೀಡಲಾಯಿತು. ಕಿಚ್ಚು ಹಾಯಿಸುವಾಗಿ ಮೊದಲು ಬಂದ ರಾಸುಗಳಿಗೆ ಬಹುಮಾನ ವಿತರಣೆ