2024ರ ‘ವಸಂತಾಗಮನ’ಕ್ಕೆ ಮಂಡ್ಯ ಜಿಲ್ಲೆ ಜನರಿಂದ ಸಂಭ್ರಮ, ಸಂತಸದ ಸ್ವಾಗತನೂತನ ವಸಂತಾಗಮನವನ್ನು ಜಿಲ್ಲೆ ಜನರು ಅತ್ಯಂತ ಸಂಭ್ರಮ- ಸಂತೋಷದಿಂದ ಬರಮಾಡಿಕೊಂಡರು. ಕೇಕ್ ಕತ್ತರಿಸಿ, ಭರ್ಜರಿ ಬಾಡೂಟ ಸವಿದು, ಮೋಜು-ಮಸ್ತಿ ನಡೆಸಿದರು. ಹೊಸ ವರ್ಷದಲ್ಲಿ ದೇವಾಲಯಗಳಿಗೆ ಭಕ್ತ ಸಾಗರ, ಹೊಸ ವರ್ಷದ ಶುಭಾಶಯಗಳನ್ನು ಪರಸ್ಪರ ವಿನಿಮಯ.