ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ಧತೆಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಶೇ. 70.62 ಮತ ಚಲಾವಣೆಯಾಗಿದೆ. ಒಟ್ಟಾರೆ 20,92,222 ಮತದಾರರ ಪೈಕಿ 14,77,571 ಮತದಾರರು ಮತ ಚಲಾಯಿಸಿದ್ದಾರೆ. ಕಳೆದ 2019 ರಲ್ಲಿ ಶೇ. 69.25 ಮತದಾನವಾಗಿತ್ತು. ಹಂಚಿಕೆಯಾಗಿದ್ದ 2088 ಸೇವಾ ಮತದಾರರ ಅಂಚೆ ಮತಗಳಲ್ಲಿ 1012 ಮತಪತ್ರ ಸ್ವೀಕೃತವಾಗಿದೆ.