ಗೋಪಾಲಕೃಷ್ಣಸ್ವಾಮಿ ದೇವಸ್ಥಾನ, ಯಾದವ ಸಮುದಾಯ ಭವನ ಉದ್ಘಾಟನೆದೇವಸ್ಥಾನ ಉದ್ಘಾಟನೆ ಅಂಗವಾಗಿ ಶುಕ್ರವಾರ ಸಂಜೆ ಶ್ರೀ ಮಹಾಗಣಪತಿ ಪೂಜೆ, ವಾಸುವೇದ ಪುಣ್ಯಾಹ, ರಾಕ್ಷಾ ಬಂಧನ ಮತ್ತು ಧ್ವಜಾರೋಹಣ, ವಾಸ್ತು ಹೋಮ, ರಾಹೋಘನ ಹೋಮ ಜರುಗಿತು. ಹಾಗೆಯೇ, ಶನಿವಾರ ಬೆಳಗ್ಗೆ ಶ್ರೀ ಮಹಾಗಣಪತಿ ಪೂಜೆ, ಅಂಕುರಾರ್ಪಣ, ನವಗ್ರಹ ಹೋಮ ಮತ್ತು ಲಕ್ಷ್ಮೀನಾರಾಯಣ ಹೋಮ, ಸಂಜೆ ಮಹಾ ಸುದರ್ಶನ ಮತ್ತು ನರಸಿಂಹ ಹೋಮ ನಡೆಯಿತು.