ರಾಜಕೀಯಕ್ಕೆ ಬಾರದ ಪ್ರಮೋದಾದೇವಿ ಒಡೆಯರ್ಪ್ರಮೋದಾದೇವಿ ಒಡೆಯರ್ ಅವರ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು 1984, 1989, 1996, 1999 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. 1998 ರ ಲೋಕಸಭಾ ಚುನಾವಣೆಯಲ್ಲಿ ಅವರು ಅನಾರೋಗ್ಯ ನಿಮಿತ್ತ ಸ್ಪರ್ಧಿಸಿರಲಿಲ್ಲ. 2004 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸಿದ್ದರೂ ಮೂರನೇ ಸ್ಥಾನಕ್ಕೆ ಹೋಗಿ ಸೋತರು. 1991 ರಲ್ಲಿ ಒಡೆಯರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು.