ಚ.ಸರ್ವಮಂಗಳಾ ಅವರ ಬರಹ, ಬೋಧನೆಯಲ್ಲಿ ವಿಮರ್ಶಾತ್ಮಕ ದೃಷ್ಟಿ ಇದೆ: ಡಾ.ಬಸವರಾಜು ಕಲ್ಗುಡಿಸರ್ವಮಂಗಳಾ ಅವರು ತಮ್ಮ ಬರಹ, ಹೋರಾಟ, ಬೋಧನೆ, ನಟನೆ, ಸಾಹಿತ್ಯ, ಓದು- ಬರಹಗಳಲ್ಲಿ ವಿಮರ್ಶಾತ್ಮಕ ದೃಷ್ಟಿಕೋನ ಹೊಂದಿದ್ದರು. ಪಾತ್ರಗಳನ್ನು ಚಿತ್ರಿಕೆಗಳಾಗಿ ಕಣ್ಣಮುಂದೆ ನಿಲ್ಲಿಸುವಂಥಹ ಬೋಧಕರಾಗಿದ್ದರು. ಅವರ ನಿವೃತ್ತಿಯಾಗಿ ಒಂದು ದಶಕ ತುಂಬಿದ್ದರೂ ಅವರ ನೆನಪು ಅಮರ.