ಕಾಮನ್ ಪುಟಕ್ಕೆಪೊಲೀಸ್ ಇಲಾಖೆಗೆ ಗೃಹರಕ್ಷಕ ದಳ ಬೆನ್ನೆಲುಬು: ಡಾ.ಬಿ.ಎನ್. ನಂದಿನಿಗ್ನಿಶಾಮಕ ದಳ, ಸಿವಿಲ್ ಡಿಫೆನ್ಸ್ ಸರ್ವಿಸಸ್, ಗೃಹರಕ್ಷಕ ದಳವು ಮಹತ್ವದ ಕಾರ್ಯ ನಿರ್ವಹಿಸುತ್ತಿದೆ. ಪೊಲೀಸ್, ಗೃಹರಕ್ಷಕ ದಳ ಸೇರಿದಂತೆ ಎಲ್ಲಾ ಸೇವಾ ಘಟಕದವರು ಧರಿಸುವುದು ಖಾಕಿ ಸಮವಸ್ತ್ರವನ್ನೇ. ಇಲಾಖೆ ಯಾವುದೇ ಇರಲಿ, ವೈಯಕ್ತಿಕ ಹಾಗೂ ಇಲಾಖೆ ಗೌರವವು ನಮ್ಮ ಕಾರ್ಯ ನಿರ್ವಹಣೆಯನ್ನು ಅವಲಂಭಿಸಿರುತ್ತದೆ