ಶಿಕ್ಷಣವನ್ನು ಕೊಟ್ಟು ಶಿಕ್ಷೆ ನೀಡಬಾರದು: ಎಚ್. ಜನಾರ್ಧನಯಾವ ಜಾತಿಯೂ ಇಲ್ಲ, ಮೇಲೂ ಇಲ್ಲ, ಕೀಳೂ ಇಲ್ಲ, ಎಲ್ಲಾ ಒಂದೇ ಜಾತಿ. ಮೌಲ್ಯವು ನಿನ್ನ ನೆನಪು ಮತ್ತು ಪ್ರಸ್ತುತ ನನ್ನ ಭವಿಷ್ಯ ಬಹಳ ಮುಖ್ಯ. ಇದರ ಬಗ್ಗೆ ಪರಿಜ್ಞಾನ ಇಲ್ಲದೆ ಇದ್ದರೆ ಅಜ್ಞಾನವಾಗುತ್ತದೆ ಎಂದ ಅವರು, ಕುವೆಂಪು ಹಾಗೂ ಶರೀಫರ ಹಾಡುಗಳನ್ನು ಹಾಡಿ, ಪ್ರಶಿಕ್ಷಣಾರ್ಥಿಗಳ ಮನವನ್ನು ಗೆದ್ದರು.