ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೊಡುಗೆ ಅಪಾರವಾದದ್ದುಸ್ವಾಮೀಜಿ ಅವರು ಒಂದು ಸಮಾಜದ ಏಳಿಗೆಗಾಗಿ ಶ್ರಮಿಸಿದವರಲ್ಲ, ಮಾನವರ ಉದ್ಧಾರಕ್ಕೆ ನೆರವಾದವರು ಇಂದು ಒಕ್ಕಲಿಗೆ ಸಮಾಜ, ಸಮಾಜದಲ್ಲಿ ಗುರುತಿಸಿಕೊಳ್ಳುವುದಕ್ಕೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಾಡಿರುವ ಅಗಣ್ಯವಾದ ಸೇವಾ ಕಾರ್ಯವೇ ಪ್ರಧಾನವಾಗಿದೆ ಎಂದರು. ಅವರು ಸರ್ವ ಜನರಿಗೆ ಅನುಕೂಲವಾದ ಕಾರ್ಯವನ್ನು ನಿರ್ವಹಿಸಿದ್ದಾರೆಂದು ಶ್ಲಾಘಿಸಿದರು.