ಸಿಐಐಎಲ್ನಿಂದ ಭಾರತೀಯ ಭಾಷೆಗಳ 16 ಹೊಸ ದತ್ತಾಂಶ ಸಂಗ್ರಹಗಳ ಬಿಡುಗಡೆಈ ದತ್ತಾಂಶ ಸಂಗ್ರಹಗಳು ಹಿಂದಿ, ಬಂಗಾಳಿ, ತಮಿಳು, ಮರಾಠಿ, ಕನ್ನಡ, ಮಲಯಾಳಂ, ಒಡಿಯಾ, ಅಸ್ಸಾಮಿ, ಕೊಂಕಣಿ, ಮೈಥಿಲಿ, ಉರ್ದು ಮತ್ತು ನೇಪಾಳಿ- 12 ಅನುಸೂಚಿತ ಭಾರತೀಯ ಭಾಷೆಗಳನ್ನು ಒಳಗೊಂಡಿವೆ. ಇದು ಭಾರತೀಯ ಇಂಗ್ಲಿಷಿನ ಎರಡು ರೂಪಾಂತರ ಹೊಂದಿದ್ದು, ಭಾರತೀಯ ಇಂಗ್ಲಿಷಿನ ಬಂಗಾಳಿ ರೂಪಾಂತರ ಮತ್ತು ಕನ್ನಡ ರೂಪಾಂತರಗಳನ್ನು ಹೊಂದಿದೆ.