ಬಸವ ಜಯಂತಿ ನಿಮಿತ್ತ ‘ಬಸವ ಭೂಷಣ’ ಪ್ರಶಸ್ತಿ ಪ್ರದಾನಮಾಧ್ಯಮ ಕ್ಷೇತ್ರ ಕೆ. ದೀಪಕ್, ಕೃಷಿ ಕ್ಷೇತ್ರ ಬಂದಿಗೆಗೌಡ, ಶಿಕ್ಷಣ ಕ್ಷೇತ್ರ ಪ್ರಸನ್ನ ಮೋಹನ ಮಡಿವಾಳ, ಸಾರ್ವಜನಿಕ ಕ್ಷೇತ್ರ ಗೋಪಾಲ್, ಜಾನಪದ ಕ್ಷೇತ್ರ ಆರ್.ಕೆ. ಸ್ವಾಮಿ ಹಾಗೂ ಯೋಗ ಮತ್ತು ಶಿಕ್ಷಣ ಕ್ಷೇತ್ರ ಮಲ್ಲರಾಜೇ ಅರಸ್ ಅವರಿಗೆ ಬಸವ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.