ಬದುಕಿಗೆ ಸಾರ್ಥಕತೆ ತಂದ ಅಧ್ಯಾಪಕ ವೃತ್ತಿ: ಪ್ರೊ.ಕೆ. ಯಶೋದಾ ನಂಜಪ್ಪತಮ್ಮ ವೃತ್ತಿ ಬದುಕಿನುದ್ದಕ್ಕೂಅತ್ಯಂತ ಪ್ರಾಮಾಣಿಕತೆ, ನಿಷ್ಠೆ ಹಾಗೂ ವಿದ್ಯಾರ್ಥಿ ಸ್ನೇಹಿಯಾಗಿ, ಉತ್ತಮ ಬೋಧಕರಾಗಿ, ಶಿಸ್ತು, ಸಂಯಮದಿಂದ ಕರ್ತವ್ಯ ನಿರ್ವಹಿಸಿರುವ ಪ್ರೊ.ಕೆ. ಯಶೋಧ ನಂಜಪ್ಪ ಅವರು ಯುವ ಅಧ್ಯಾಪಕರಿಗೆ ಒಂದು ಮಾದರಿಯಾಗಿದ್ದಾರೆ.