ಅಲ್ಲಮ ದೇಶ, ಕಾಲ, ಗಡಿ ಮೀರಿ ನಿಲ್ಲುತ್ತಾರೆ: ಡಾ.ಶೈಲಾಅಲ್ಲಮಪ್ರಭು ತನ್ನ ಅಪಾರ ಜ್ಞಾನ ಮತ್ತು ಸಾಧನೆಯ ದೃಷ್ಟಿಯಿಂದ ವಿಶ್ವದ ಮಹಾನ್ ಚೇತನಗಳ ಸಾಲಿನಲ್ಲಿ ನಿಲ್ಲುತ್ತಾರೆ. ಅಲ್ಲಮರ ವಚನಗಳು ಆಳಕ್ಕೆ-ಆಳ, ವಿಸ್ತಾರಕ್ಕೆ- ವಿಸ್ತಾರ, ಎತ್ತರಕ್ಕೆ- ಎತ್ತರ. ಆದ್ದರಿಂದ ಅಲ್ಲಮಪ್ರಭು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಅವರು ದೇಶ, ಕಾಲ, ಗಡಿ ಮೀರಿ ನಿಲ್ಲುತ್ತಾರೆ.