ಮೈಸೂರು ಮಹಾ ನಗರ ಪಾಲಿಕೆ ಚುನಾವಣೆ ನಡೆಸಲು ಆಗ್ರಹಿಸಿ ಪ್ರತಿಭಟನೆಬೃಹತ್ ಮೈಸೂರು ನಗರ ಪಾಲಿಕೆ ಯೋಜನೆಯನ್ನು ನಿಧಾನವಾಗಿ ಜಾರಿಗೆ ತರಬಹುದು. ಆದರೆ, ಚುನಾವಣೆಯನ್ನು ಸಮಯಕ್ಕೆ ಸರಿಯಾಗಿ ನಡೆಸಬೇಕು. ಚುನಾವಣೆ ವೇಳೆ ಸರ್ಕಾರಕ್ಕಿಂತ ಚುನಾವಣಾ ಆಯೋಗಕ್ಕೆ ಸರ್ವಾಧಿಕಾರ ನೀಡುವುದನ್ನು ಮುಖ್ಯ ಚುನಾವಣಾ ಆಯೋಗದ ಮುಖ್ಯಸ್ಥ ಟಿ.ಎನ್. ಶೇಷನ್ ತೋರಿಸಿಕೊಟ್ಟಿದ್ದಾರೆ. ಮುಂದೆ ಬಂದವರು ಸರ್ಕಾರ ಕೈಗೊಂಬೆಯಾಗಿ ಕೆಲಸ ನಿರ್ವಹಿಸಿದ್ದು ವಿಪರ್ಯಾಸ ಸಂಗತಿ.