ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
mysore
mysore
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಗಂಧನಹಳ್ಳಿಯಲ್ಲಿ ಗಮಕದ ಘಮಲು; ವ್ಯಾಖ್ಯಾನಕ್ಕೆ ಉಪನ್ಯಾಸ
ಗಮಕ ಕಲೆ ಅರ್ಥಮಾಡಿಕೊಳ್ಳಬೇಕಾದರೆ ಗಮನ ಅತ್ಯಾವಶ್ಯಕ. ನಮ್ಮ ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಹಿಂದಿನ ಕಾಲದ ಅನೇಕ ಅಶಿಕ್ಷಿತರು ಕೇವಲ ತಮ್ಮ ಆಲಿಸುವಿಕೆಯಿಂದಲೇ ಪುನರ್ ಮನನ ಮಾಡಿಕೊಂಡು ಅಥವಾ ಗಮಕಿಗಳೊಂದಿಗೆ ತಾವೂ ಜೊತೆಯಲ್ಲಿ ಹಾಡಿಕೊಂಡು ಹಲವು ಪದ್ಯಗಳನ್ನು ಕಂಠಸ್ಥ ಮಾಡಿಕೊಂಡದ್ದು ಅವರಿಗಿರುವ ಶ್ರದ್ಧೆಯ ಪ್ರತೀಕ.
ಶಿಕ್ಷಣ, ಸಂಸ್ಕಾರ ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ರೂಪಿಸುತ್ತದೆ: ಎಂ.ಕೆ.ಸೋಮಶೇಖರ್
ಭಾವಸಾರ್ ಸಮಾಜ ಅತ್ಯಂತ ಶಾಂತಿಪ್ರಿಯ ಸಮಾಜ. ಇತಿಹಾಸ ಗಮನಿಸಿದಾಗ ಜವಳಿ ವ್ಯಾಪಾರ ,ಚಿಲ್ಲರೆ ವಹಿವಾಟು ನಡೆಸಿ ದರ್ಜಿ ಕೆಲಸಗಳನ್ನು ಹೆಚ್ಚಾಗಿ ಅವಲಂಬಿತರಾಗಿದ್ದರು. ಆದರೆ ಇತ್ತೀಚೆಗೆ ಬದಲಾದ ಕಾಲಘಟ್ಟದಲ್ಲಿ ಉದ್ಯಮಿಗಳಾಗಿ, ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಉದ್ಯೋಗಗಳನ್ನು ಮಾಡುವ ಮೂಲಕ ಮುಖ್ಯವಾಹಿನಿಗೆ ಬರುತ್ತಿದ್ದಾರೆ.
ಸಹಜ ಬಾಲ್ಯ, ಪರಿಪೂರ್ಣ ಜೀವನಕ್ಕೆ ಶಿಕ್ಷಣ ಅಡಿಪಾಯ: ಪ್ರೊ.ಎನ್.ಕೆ. ಲೋಕನಾಥ್
ಜಾಗತಿಕ ಪೈಪೋಟಿಯಲ್ಲಿ ತೊಡಗಿಕೊಳ್ಳಲು, ಭವಿಷ್ಯದಲ್ಲಿ ಮಕ್ಕಳು ಪ್ರತಿಭಾ ಸಾಮರ್ಥ್ಯ ಹೊಂದುವಂತಾಗಲು, ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ಮೌಲ್ಯಯುತ ಶಿಕ್ಷಣ ಒದಗಿಸಲು ಅತ್ಯುತ್ತಮ ಸವಲತ್ತು ಸೌಲಭ್ಯಗಳು ಅತ್ಯಾವಶ್ಯಕವಾಗಿದ್ದು, ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಸಾಕಷ್ಟು ಸವಾಲುಗಳು ಇವೆ.
ನಂಜನಗೂಡಿನ ಆದರ್ಶ ಶಾಲೆಗಿಲ್ಲ ಶಿಕ್ಷಕರು; ವಿದ್ಯಾರ್ಥಿಗಳ ಭವಿಷ್ಯ ಹಾಳು..!
ಆದರ್ಶ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಮುಖ್ಯ ಶಿಕ್ಷಕರನ್ನು ನೇಮಕ ಮಾಡಿಲ್ಲ, ಅಲ್ಲದೆ ಸಮಾಜ ವಿಜ್ಞಾನ ವಿಷಯಕ್ಕೆ ಇಬ್ಬರು ಶಿಕ್ಷಕರಿದ್ದು ಒಬ್ಬರು ಹೆರಿಗೆ ರಜೆಯಲ್ಲಿದ್ದಾರೆ, ಮತ್ತೊಬ್ಬರು ಆರೋಗ್ಯ ಸಮಸ್ಯೆಯಿಂದ ಹಾಜರಾಗಿಲ್ಲ, ಇದರಿಂದ ಸಮಾಜ ವಿಜ್ಞಾನ ವಿಷಯ ಪಾಠ ನಡೆಯುತ್ತಿಲ್ಲ.
ಲಾಭದ ಆಲೋಚನೆಯ ಜಾಗದಲ್ಲಿ ನೆಮ್ಮದಿ ಕಡಿಮೆ: ಬಿ.ಸುರೇಶ್
ನೆಮ್ಮದಿಯ ಬಗ್ಗೆ ಯೋಚಿಸುವ ಕಡೆ ಆನಂದ ಇರುತ್ತದೆ. ಆದರೆ ಲಾಭದ ಹಿಂದೆ ಬಿದ್ದಾಗ ನೆಮ್ಮದಿ ಇರುವುದಿಲ್ಲ. ಕಲಾವಿದರಾದವರು ಬಡವರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಲಾಭವನ್ನು ಮಾತ್ರ ಆಲೋಚಿಸುವ ಸ್ಥಳದಲ್ಲಿ ನೆಮ್ಮದಿ ಕಡಿಮೆ ಇರುತ್ತದೆ. ಲಾಭ ಬಡುಕತನವು ಮನುಷ್ಯನನ್ನು ನೋಡುವ ದೃಷ್ಟಿಯನ್ನು ಬೇರೆ ಆಗಿಸುತ್ತದೆ.
ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಟಿ. ದೇವೇಗೌಡ ಚಾಲನೆ
ರಮ್ಮನಹಳ್ಳಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ಬೆಲವತ್ತ ಗ್ರಾಮದಲ್ಲಿ ನಿರ್ವಾಣವಾಗಲಿರುವ ಟ್ಯಾಂಕ್ ಗೆ ನೀರು ಬಂದು, ಅಲ್ಲಿಂದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು. ಈ ಕಾಮಗಾರಿಗೆ 30 ಕೋಟಿ ರು. ಮಂಜೂರಾಗಿದ್ದು, ಮುಂದಿನ ವರ್ಷದಲ್ಲಿ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು.
ಆಷಾಢ ಶುಕ್ರವಾರದ ಹಿನ್ನೆಲೆ: ಚಾಮುಂಡೇಶ್ವರಿ ದರ್ಶನ ಪಡೆದ ಸಂಸದ ಯದುವೀರ್
2000 ರು. ಟಿಕೆಟ್, 300 ರು. ಟಿಕೆಟ್, ಸಾಮಾನ್ಯ ದರ್ಶನ ಭಾಗದಲ್ಲಿ ವೀಕ್ಷಣೆ ನಡೆಸಿದ್ದೇನೆ. ಬೆಟ್ಟದಲ್ಲಿ ಭಕ್ತಾದಿಗಳಿಗೆ ಅವ್ಯವಸ್ಥೆ ಆಗಿದೆ ಎಂದು ದೂರು ಕೇಳಿ ಬಂದಿತ್ತು. ಅದರ ಪ್ರಯುಕ್ತ ನಾನು ಒಬ್ಬ ಜನಪ್ರತಿನಿಧಿಯಾಗಿ ಭೇಟಿ ಮಾಡಿದ್ದೇನೆ. ಎಲ್ಲವನ್ನೂ ವೀಕ್ಷಿಸಿದ್ದೇನೆ.
ಕೈ ತೋಟದ ಜೊತೆಗೆ ಕೃಷಿ ಭೂಮಿಗಾಗಿ ಹುಡುಕಾಟ !
ಪಕ್ಕದ ಖಾಲಿ ನಿವೇಶನದಲ್ಲಿ ಕೈತೋಟ ಮಾಡಿದ್ದಾರೆ. ಅಲ್ಲಿ ರಾಮಪಲ, ಸೀತಾಫಲ, ಲಕ್ಷ್ಮಣಫಲ, ಬಿಲ್ವಪತ್ರೆ, ಬಟರ್ ಫ್ರೂಟ್, ಸೇಬು, ಸೀಬೆ, ಹಿರಳಿಕಾಯಿ, ಕಿತ್ತಳೆ, ಮೊಸಂಬಿ ಮೊದಲಾದ ಹಣ್ಣಿನ ಗಿಡಗಳು,
ರಂಗಭೂಮಿ ಬದುಕಿಗೆ ಬೇಕಾದ ಜೀವನ ಶಿಕ್ಷಣ ನೀಡುತ್ತದೆ
ರಂಗಭೂಮಿ ಕಲೆ ಎನ್ನುವುದು ಜಗತ್ತಿನ ಮೊದಲ ವಿಶ್ವವಿದ್ಯಾನಿಲಯ. ಇದು ಎಲ್ಲರಿಗೂ ಜ್ಞಾನದ ಬೆಳಕನ್ನು ನೀಡುತ್ತದೆ.
ವಿಜೃಂಭಣೆಯ ವಾರಾಹಿ, ಮಾರಮ್ಮ ಜಾತ್ರಾ ಮಹೋತ್ಸವ - ಒಂಬತ್ತು ವರ್ಷಗಳ ನಂತರ ನಡೆದ ಜಾತ್ರಾ ಮಹೋತ್ಸವ
ದೇವರಿಗೆ ಹೋಮ ಹವನ, ಮಂಗಳಾರತಿ ನಡೆಸಿ ಭಕ್ತಾದಿಗಳಿಗೆ ಪ್ರಸಾದ
< previous
1
...
36
37
38
39
40
41
42
43
44
...
505
next >
Top Stories
ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಅನಾಮಿಕ ಮಂಡ್ಯದವ
ಚೌತಿ ಹಬ್ಬಕ್ಕೆ 26ರಿಂದ ರಾಜಧಾನಿ-ಕರಾವಳಿ ಮಧ್ಯೆ 2 ವಿಶೇಷ ರೈಲು ಸಂಚಾರ
ಸಂಚಾರ ಉಲ್ಲಂಘನೆ ದಂಡ ಪಾವತಿಗೆ 50% ರಿಯಾಯ್ತಿ
ಮೈಕ್ರೋ ಕಿರುಕುಳ ಆತ್ಮ*ತ್ಯೆಗೆ ₹5 ಲಕ್ಷ ಪರಿಹಾರ
ಬುರುಡೆ ಕೇಸ್ ತಿಮರೋರಿ ಅರೆಸ್ಟ್ - ಪೊಲೀಸರ ಜತೆಗೆ ಬೆಂಬಲಿಗರ ತೀವ್ರ ವಾಗ್ವಾದ