ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧದಿಂದ 5-6ರಂದು ಬೀಜೋತ್ಸವಎರಡು ದಿನಗಳ ಬೀಜೋತ್ಸವದಲ್ಲಿ 100ಕ್ಕೂ ಹೆಚ್ಚಿನ ದೇಸಿ ಭತ್ತ, ಸಿರಿಧಾನ್ಯ, ಬೇಳೆ ಕಾಳು, ಗಡ್ಡೆ ಗೆಣಸು, ಸೊಪ್ಪು, ತರಕಾರಿಯನ್ನು ಪ್ರದರ್ಶಿಸಲಾಗುವುದು. ವಿವಿಧ ಬಗೆಯ ಶೇಂಗಾ ತಳಿಗಳ ಪ್ರದರ್ಶನವಿದೆ. ಹುರುಳಿಯ ವಿವಿಧ ತಳಿಗಳು ಮತ್ತು ಮೌಲ್ಯವರ್ಧಿತ ಪದಾರ್ಥ ಪರಿಚಯಿಸಲಾಗುವುದು.