ನಿಸ್ವಾರ್ಥ ಸೇವೆಗೆ ಮನ್ನಣೆ ದೊರೆಯುತ್ತದೆ: ಡಾ.ಡಿ.ತಿಮ್ಮಯ್ಯದೇಶದಲ್ಲಿ ಇತ್ತೀಚೆಗೆ ಮೂಲಸೌಲಭ್ಯಕ್ಕೆ ಆದ್ಯತೆ ನೀಡಲಾಗಿದೆ. ಶಿಕ್ಷಣ, ಕೈಗಾರಿಕಾ ಕೃಷಿ ಕ್ಷೇತ್ರದಲ್ಲಿ ನಮ್ಮ ದೇಶ ತನ್ನದೇ ಆದ ಸಾಧನೆ ಮಾಡಿದೆ. ಇದಕ್ಕೆ ಕಾರಣ ಗಾಂಧೀಜಿ ನೇತೃತ್ವದಲ್ಲಿ ನಡೆದ ಹೋರಾಟ. ಇಲ್ಲಿ ಸನ್ಮಾನ ಸ್ವೀಕರಿಸಿದ ಸಾಧಕರಿಗೆ ಗಾಂಧೀ ಸದ್ಭಾವನ ಪ್ರಶಸ್ತಿ ದೊರಕಿದ್ದು ಅವರ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಾನು ಕೂಡ ಅಧಿಕಾರಿಯಾಗಿದ್ದೆ.