• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mysore

mysore

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ನಾಳಗೆೆ...ಉತ್ತಮ ಮಳೆ: ರಾವಂದೂರು ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು.
ಕಳೆದ ಬಾರಿಗಿಂತಲೂ ಮೇ ತಿಂಗಳಲ್ಲಿ ಸರಾಸರಿ 111 ಮಿ.ಮೀ. ಮಳೆಯಾಗಿದ್ದು, ಆದರೆ ಇದುವರೆಗೆ 46 ಮಿಲಿ ಮೀಟರ್ ಮಾತ್ರ ಮಳೆಯಾಗಿದೆ, ಬುಧವಾರ ಸುರಿದ ಮಳೆ ತಾಲೂಕಿನ ಉತ್ತಮ ಮಳೆಯಾಗಿದೆ, ಇದರಲ್ಲಿ ಅತಿ ಹೆಚ್ಚು ಮಳೆ ಬೆಟ್ಟದಪುರ ವ್ಯಾಪ್ತಿಯಲ್ಲಿ 25.3 ಮಿ.ಮೀ. ಮಳೆ ರಾವಂದೂರಿಗೆ 10.6 ಮಿ.ಮೀ ಮಳೆ ಪಿರಿಯಾಪಟ್ಟಣ ಮತ್ತು ಕಸಬಾ 16.9 ಮಿ.ಮೀ. ಮಳೆ ಹಾರನಹಳ್ಳಿ ಹೋಬಳಿಗೆ 14.6 ಮಿ.ಮೀ ಮಳೆಯಾಗಿದೆ.
ತಂತ್ರಜ್ಞಾನದ ಜತೆ ಇಂಗ್ಲಿಷ್ ಭಾಷೆ ಕೌಶಲ್ಯ ಇದ್ದರೆ ವಿಪುಲ ಉದ್ಯೋಗ ಅವಕಾಶ; ಪ್ರಾಧ್ಯಾಪಕ ಗೋವಿಂದರಾಜು
ಹೊಸ ಯುಗದ ಆವಿಷ್ಕಾರವಾದ ಕೃತಕ ಬುದ್ಧಿ ಮತ್ತೆ ಆಧಾರಿತ ಚಾಟ್ ಜಿಪಿಟಿಯಂತಹ ಮುಂದುವರಿದ ತಂತ್ರಜ್ಞಾನವು ಉದ್ಯೋಗ ಕ್ಷೇತ್ರದಲ್ಲಿ ಸವಾಲುಗಳನ್ನು ಒಡ್ದುತ್ತಿವೆ. ಹಾಗಾಗಿ, ಕಲೆ, ವಾಣಿಜ್ಯ ಮತ್ತು ವಿಜ್ಞಾನ ಅಥವಾ ಯಾವುದೇ ವಿಭಾಗದ ವಿದ್ಯಾರ್ಥಿಗಳು ತಂತ್ರಜ್ಞಾನದ ಜತೆಗೆ ಇಂಗ್ಲಿಷ್ ಭಾಷೆ ಸಂವಹನ ಕೌಶಲ್ಯವನ್ನು ಹೆಚ್ಚು ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಭಯೋತ್ಪಾದನೆ ಎಂಬುದು ಅಶಾಂತಿ, ಅಸ್ಥಿರತೆಯ ಸಂಕೇತ
ಸಂಪರ್ಕ ಕ್ರಾಂತಿಯ ಮೂಲಕ ಭಾರತಕ್ಕೆ ತಂತ್ರಜ್ಞಾನದ ಆಧುನಿಕ ಸ್ಪರ್ಶ ಕೊಟ್ಟು, 18 ವರ್ಷಕ್ಕೆ ಮತದಾನದ ಹಕ್ಕನ್ನು ಜಾರಿಗೊಳಿಸಿ, 73 ಮತ್ತು 74ನೇ ಸಂವಿಧಾನಾತ್ಮಕ ತಿದ್ದುಪಡಿಗೆ ಅಡಿಗಲ್ಲು ಹಾಕಿದ ಮೇರು ಚಿಂತಕ ರಾಜೀವ್ ಗಾಂಧಿ
ಕೀಳರಿಮೆ ತೊರೆದು ಕೆಲಸದಲ್ಲಿ ನಿರತರಾಗಬೇಕು: ವಿ.ಎನ್. ನಾಗೇಶ್ ಸಲಹೆ
ಫ್ಯಾಷನ್ ಜಗತ್ತು ತುಂಬಾ ವಿಸ್ತಾರವಾಗಿ ಬೆಳೆಯುತ್ತಿದೆ. ಜೊತೆಗೆ ಹೊಸ ಉದ್ಯೋಗಾವಕಾಶಗಳಿಗೆ ಪ್ರೇರಣೆ ನೀಡುತ್ತಿದೆ. ಬದಲಾವಣೆಯಾಗುತ್ತಿರುವ ಜನರ ಅಭಿರುಚಿಗಳಿಗೆ ತಕ್ಕಂತೆ ನಗು ಮೊಗದ ಸೇವೆ ನೀಡುವವರು ಮತ್ತು ವೃತ್ತಿ ಕೌಶಲ್ಯವನ್ನು ಬೆಳೆಸಿಕೊಂಡವರು ಇಂದಿನ ಸ್ಪರ್ಧಾತ್ಮಕತೆಯಲ್ಲಿ ಉಳಿಯಲಿಕ್ಕೆ ಸಾಧ್ಯ.
17ಕ್ಕೆ ದೇಶದ ಸೈನಿಕರೊಂದಿಗೆ ದೇಶವಾಸಿಗಳು ಹೆಸರಿನ ರಕ್ತದಾನ ಶಿಬಿರ
ಶಿಬಿರದಲ್ಲಿ ಸಂಗ್ರಹವಾಗುವ ರಕ್ತವನ್ನು ಸೇನೆಗೆ ಕಳುಹಿಸಲು ಸಂಬಂಧಪಟ್ಟವರನ್ನು ಸಂಪರ್ಕಿಸಲಾಗಿದೆ.
ಅಡವಿಟ್ಟ ಚಿನ್ನವನ್ನು ನೀಡುವಂತೆ ರೈತ ಸಂಘ ಪ್ರತಿಭಟನೆ
ಕಾನೂನು ಪ್ರಕಾರ ಹರಾಜು ಮಾಡಿ ನಾವು ಬೆಟ್ಟದಪುರದ ಕೆನರಾ ಬ್ಯಾಂಕ್ ನಲ್ಲಿ ಇಟ್ಟಿರುವ ಚಿನ್ನವನ್ನು ನಮಗೆ ನೀಡುವಂತೆ ರೈತ ಸಂಘದ ಕಾರ್ಯಕರ್ತರು ಮನವಿ
ನೃತ್ಯ ಸಮ್ಮೇಳನದಲ್ಲಿ ಭರತನಾಟ್ಯ, ಕುಚಿಪುಡಿ, ಕಥಕ್ ನೃತ್ಯ ಪ್ರದರ್ಶನ
ಕಲ್ಪಶ್ರೀ ಸಂಸ್ಥೆ ಕಳೆದ 10 ವರ್ಷಗಳಿಂದ ಮೈಸೂರಿನಲ್ಲಿ ನೃತ್ಯ ಸಮ್ಮೇಳನವನ್ನು ಆಯೋಜಿಸುತ್ತಾ ಬಂದಿರುವುದು ಸಂತಸದ ಸಂಗತಿ.
ಗ್ರ್ಯಾಂಡ್‌ ಮರ್ಕ್ಯೂರ್‌ ಹೋಟೆಲ್‌ ವಾರ್ಷಿಕೋತ್ಸವ
ಕರ್ನಾಟಕ ವಿಂಟೇಜ್ ಮತ್ತು ಕ್ಲಾಸಿಕ್ ಕಾರ್ ಕ್ಲಬ್‌ ಸಹಯೋಗ
ಹದಿ ಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯದ ಅರಿವು
ಈ ಹದಿ ಹರೆಯ ಸಂದರ್ಭದಲ್ಲಿ ಹಸಿರು ತರಕಾರಿ, ಮೊಳಕೆ ಕಾಳುಗಳು, ಸಿರಿಧಾನ್ಯಗಳು, ಮೊಟ್ಟೆ, ಹೆಚ್ಚು ಪೌಷ್ಠಿಕಾಂಶ ಇರುವ ಆಹಾರಗಳನ್ನು ಸೇವಿಸಬೇಕು.
ಬಲಿಜ ಸಮುದಾಯ ಉದ್ಯೋಗ, ರಾಜಕೀಯ ಕ್ಷೇತ್ರದಲ್ಲಿ 2ಎಗೆ ಸೇರಿಸಲು ಮನವಿ
ಸತತ ಒತ್ತಾಯದ ನಂತರ, 2011ರಲ್ಲಿ ಶಿಕ್ಷಣದ ಉದ್ದೇಶಕ್ಕೆ ಮಾತ್ರ 2ಎ ಪ್ರವರ್ಗದ ಸೌಲಭ್ಯ ಕಲ್ಪಿಸಲಾಯಿತು
  • < previous
  • 1
  • ...
  • 80
  • 81
  • 82
  • 83
  • 84
  • 85
  • 86
  • 87
  • 88
  • ...
  • 504
  • next >
Top Stories
ಹಂಪಿಯ ಪ್ರಮುಖ ಸ್ಮಾರಕ ಜಲಾವೃತ
ಆದಾಯ ತೆರಿಗೆ : ಬೇಗ ರಿಫಂಡ್‌ ಪಡೆಯುವ ಬಗೆ ಹೇಗೆ!
ಮಾಸ್ಕ್‌ ಮ್ಯಾನ್‌ ಬೆಟ್ಟ ಅಗೆದ್ರೂ ಇಲಿ ಸಿಗಲಿಲ್ಲ : ಅಶೋಕ್‌
ನ್ಯಾ.ನಾಗಮೋಹನ್ ದಾಸ್ ವರದಿ ಗೊಂದಲ ನಿವಾರಿಸುವುದೇ ಸರ್ಕಾರ?
ಬಾಲ್ಯ ನಿಶ್ಚಿತಾರ್ಥಕ್ಕೆ ಜೈಲು, ₹ 1 ಲಕ್ಷ ದಂಡ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved