ಕನ್ನಡ ನಾಡಿನ ಹಿರಿಮೆ ಬೆಳೆಸಿ ನೈಸರ್ಗಿಕ ಸೊಬಗು ಉಳಿಸಬೇಕು-ಸ್ವಾಮೀಜಿಚಿನ್ನದಂತಹ ಕನ್ನಡ ನಾಡಿನ ಹಿರಿಮೆ ಸೌಂದರ್ಯವನ್ನು ಬೆಳೆಸಿ ನೈಸರ್ಗಿಕ ಸೊಬಗನ್ನು ಉಳಿಸಬೇಕಾಗಿದೆಯೇ ಹೊರತು, ದುರಾಸೆಗೆ ಕೊಳ್ಳೆ ಹೊಡೆದು ಹಾಳು ಮಾಡುವುದು ಬೇಡ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಕರೆ ನೀಡಿದರು.