ಪೌರಕಾರ್ಮಿಕರಿಲ್ಲದೆ ನಗರ, ಪಟ್ಟಣಗಳು ಸುಂದರವಾಗಿರಲು ಸಾಧ್ಯವಿಲ್ಲ: ಬಲವಂತಗೌಡ ಪಾಟೀಲಶಿವಶರಣ ಮಾದರ ಚನ್ನಯ್ಯ ಸಮುದಾಯ ಭವನದಲ್ಲಿ ಪೌರ ಕಾರ್ಮಿಕರು, ಪುರಸಭೆ ಅಧಿಕಾರಿಗಳು, ರಾಜಕೀಯ ಹಿತೈಷಿಗಳು ಮತ್ತು ಸಿಬ್ಬಂದಿ ಜೊತೆ ರಾಜೇಶ ಭಾವಿಕಟ್ಟಿ ಅವರ 46ನೇ ಹಾಗೂ ಪುರಸಭೆಯ ಸ್ಥಾಯಿ ಸಮಿತಿ ಚೇರ್ಮನ್ ಬಲವಂತಗೌಡ ಪಾಟೀಲ ಅವರ 36ನೆಯ ಹುಟ್ಟುಹಬ್ಬ ಆಚರಿಸಲಾಯಿತು.