ಹಾನಗಲ್ಲ ತಾಲೂಕು ಬರಗಾಲ ಪೀಡಿತ ಘೋಷಣೆ ಖಚಿತಹಾನಗಲ್ಲ ತಾಲೂಕಿನ ಮಳೆ ಕೊರತೆ ಬೆಳೆ ಹಾನಿಯ ವಾಸ್ತವ ವರದಿಗೆ ಸ್ಪಂದಿಸಿ ಒಂದೆರಡು ದಿನದಲ್ಲಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವುದು ಖಚಿತವಾಗಿದ್ದು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.