ಮಂಗಳೂರು ಸಂಚಾರ ಕಣ್ಗಾವಲಿಗೆ ಅತ್ಯಾಧುನಿಕ ಕ್ಯಾಮರಾ, ರಾಡಾರ್!ಮಂಗಳೂರು ನಗರದ 15 ಕಡೆಗಳ ವಿವಿಧ ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಕ್ಯಾಮರಾ ಹಾಗೂ ರಾಡಾರ್ ವ್ಯವಸ್ಥೆ ಅಳವಡಿಸಲಾಗುತ್ತದೆ. ಪ್ರಸ್ತುತ ನಗರದ ಬಲ್ಲಾಳ್‌ಬಾಗ್, ಕೊಡಿಯಾಲಬೈಲ್, ಬೆಸೆಂಟ್ ಜಂಕ್ಷನ್‌ಗಳಲ್ಲಿ ಇದಕ್ಕೆ ಸಂಬಂಧಿಸಿದ ಉಪಕರಣಕ್ಕಾಗಿ ಕಂಬಗಳನ್ನು ಅಳವಡಿಸಲಾಗುತ್ತಿದೆ.