ಅತ್ಯುನ್ನತ ವಿಜ್ಞಾನಿಗಳ ಪಟ್ಟಿ: ಕೊಡಗಿನ ಉಪನ್ಯಾಸಕರಿಗೆ ಸ್ಥಾನಯು.ಎಸ್.ಎ.ಯ ಸ್ಟ್ಯಾನ್ ಫೋಡ್ರ್ ವಿ.ವಿ. ಮತ್ತು ಎಲ್ಸ್ವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಮಡಿಕೇರಿಯ ಉಪನ್ಯಾಸಕ ಡಾ.ಜೆ.ಜಿ. ಮಂಜುನಾಥ ಸತತ ನಾಲ್ಕನೇ ಬಾರಿ ಸ್ಥಾನ ಪಡೆದಿರುತ್ತಾರೆ.