ದೇಶದ ಉಳಿವಿಗಾಗಿ ಬಿಜೆಪಿಗೆ ಮತ ನೀಡಿ: ಪಾಟೀಲತಿಕೋಟಾ: ದೇಶದ ಉಳಿವಿಗಾಗಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಬೇಕು, ಬಿಜೆಪಿ ಗೆದ್ದರೆ ಮಾತ್ರ ಈ ದೇಶದ ಸುರಕ್ಷತೆ ಸಾಧ್ಯ. ಹೀಗಾಗಿ, ಜನರು ಬಿಜೆಪಿಯನ್ನು ಬೆಂಬಲಸಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತ ನೀಡಿ ಬಹುಮತದಿಂದ ಗೆಲ್ಲಿಸುವಂತೆ ಬಿಜೆಪಿ ಜಲ್ಲಾಧ್ಯಕ್ಷ ಆರ್.ಎಸ್.ಪಟೀಲ ಮನವಿ ಮಾಡಿದರು.