ಎನ್‌ಡಿಎ ಮೈತ್ರಿಕೂಟ ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವುಜಿಲ್ಲೆಯ ಜನರು ಅತ್ಯಂತ ಭಾವನಾತ್ಮಕ ಜೀವಿಗಳು, ಪ್ರಜ್ಞಾವಂತ ಬುದ್ಧಿವಂತರಿದ್ದಾರೆ. ಅಧಿಕಾರದಲ್ಲಿದ್ದವರು ಪ್ರೀತಿ ವಿಶ್ವಾಸದಿಂದ ತಲೆ ತಗ್ಗಿಸಿ ನಡೆದರೆ ಇಲ್ಲಿನ ಜನರು ಅಷ್ಟೇ ಪ್ರೀತಿ ಗೌರವ ಕೊಟ್ಟು ನಿಮ್ಮನ್ನು ಹೊತ್ತು ಮೆರೆಸುತ್ತಾರೆ. ಆನೆ ನಡೆದಿದ್ದೇ ದಾರಿ ಎಂದು ಏನಾದರೂ ತಲೆ ಎತ್ತಿ ನಡೆದರೆ ಏನಾಗುತ್ತದೆ ಎಂಬುದನ್ನು ಈ ಚುನಾವಣೆಯಲ್ಲಿ ತೋರಿಸಿಕೊಡುತ್ತಾರೆ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ.