ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಅಡಕೆ ಗಿಡಗಳ ಕಡಿದುಹಾಕಿದ ಸೊಸೆ
ಆಸ್ತಿಯಲ್ಲಿ ಪಾಲು ಕೊಡದ ಕಾರಣ ಸೊಸೆಯೊಬ್ಬಳು 40 ಅಡಕೆ ಗಿಡಗಳನ್ನು ಕಡಿದುಹಾಕಿ, ತನ್ನ ಅತ್ತೆ- ಮಾವನ ವಿರುದ್ಧ ಸೇಡು ತೀರಿಸಿಕೊಂಡ ಘಟನೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ. ರೂಪ ಎಂಬಾಕೆಯೇ ಮರಗಳ ಕಡಿದ ಗೃಹಿಣಿ. ಚಿದಾನಂದ ಸ್ವಾಮಿ ಹಾಗೂ ಶಿವನಾಗಮ್ಮ ದಂಪತಿಯ ಹಿರಿಯ ಪುತ್ರ ಕುಮಾರಸ್ವಾಮಿ ಅವರ ಪತ್ನಿ.
ಎಸ್‌ಆರ್‌ಎನ್ ಮೇಹ್ತಾ ವಾಣಿಜ್ಯ- ವಿಜ್ಞಾನ ಕಾಲೇಜಿಗೆ ದಾಖಲೆಯ ಅತ್ಯುತ್ತಮ ಫಲಿತಾಂಶ
ಪ್ರಸಕ್ತ ಪಿಯುಸಿ ಫಲಿತಾಂಶದಲ್ಲಿ ಇಲ್ಲಿನ ಎಸ್‌ಆರ್‌ಎನ್ ಮೇಹ್ತಾ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಶೇ.100 ಫಲಿತಾಂಶ ಬಂದಿದೆ, ಮೇಹ್ತಾ ಪಪೂ ಕಾಲೇಜಿಗೆ ಶೇ.97.07 ಫಲಿತಾಂಶ ಬಂದಿದೆ.
ಕೋವಿ ಠೇವಣಿಗೆ ರೈತರ ವಿರೋಧ: ‘ತೋಟ ರಕ್ಷಣೆಗೆ ಪೊಲೀಸ್ ನೇಮಿಸಿ’ ಅಭಿಯಾನ
ದ.ಕ. ಜಿಲ್ಲೆಯ ರೈತರು ತಮ್ಮ ತೋಟಗಳಿಗೆ ಮಂಗ ಹಾಗೂ ಕಾಡು ಪ್ರಾಣಿಗಳಿಂದ ತೊಂದರೆ ಯಾದರೆ ತಕ್ಷಣ ತುರ್ತುಸೇವೆ (೧೧೨) ಗೆ ಪೋನ್ ಮಾಡುವ ಅಭಿಯಾನ ನಡೆಸಲಿದ್ದಾರೆ. ಕೋವಿ ಠೇವಣಿ ಇಡುತ್ತೇವೆ. ಆದರೆ ‘ತೋಟ ರಕ್ಷಣೆಗೆ ಪೊಲೀಸರನ್ನು ನೇಮಕ ಮಾಡಿ’ ಎಂಬ ಘೋಷಣೆಯೊಂದಿಗೆ ಫೋನ್ ಅಭಿಯಾನ ನಡೆಸಲಾಗುವುದು ಎಂದು ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ತಿಳಿಸಿದ್ದಾರೆ.
ಸ್ಪರ್ಧೆ ನಿಶ್ಚಿತ, ದಾವಣಗೆರೆ ಜನತೆ ಗೆಲ್ಲಿಸ್ತಾರೆ: ವಿನಯಕುಮಾರ
ಹೋರಾಟದಿಂದಲೇ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನನಗೆ ರೋಲ್ ಮಾಡೆಲ್ ಆಗಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರನಾಗಿ ಏ.12ರಂದು ಸಾಂಕೇತಿಕ ಹಾಗೂ ಏ.18ರಂದು ಬೆಂಬಲಿಗರೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ 2ನೇ ನಾಮಪತ್ರ ಸಲ್ಲಿಸಲಿದ್ದೇನೆ. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ, ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಸ್ಪಷ್ಟಪಡಿಸಿದರು.
ಪ್ರೇಮಿಗಳ ದಿನಾಚರಣೆ ನಿಂತರೆ ದೇಶಕ್ಕೆ ಒಳಿತು: ಸ್ವರ್ಣವಲ್ಲಿ ಸ್ವಾಮೀಜಿ
ಪ್ರೇಮಿಗಳ ದಿನವನ್ನು ಆಚರಣೆ ಮಾಡದಿದ್ದರೆ ವಿವಾಹದ ಜಟಿಲತೆಯೂ ಕಡಿಮೆಯಾಗಲಿದೆ ಎಂದು ಸ್ವರ್ಣವಲ್ಲಿ ಶ್ರೀಗಳು ತಿಳಿಸಿದರು.
ಮಲೆನಾಡಿನಲ್ಲಿ ಮತ್ತೆ ಚುನಾವಣೆ ಬಹಿಷ್ಕಾರ ಕೂಗು
ಇನ್ನೂ ಅಭಿವೃದ್ಧಿ ಕಾಣದ ಚಿಕ್ಕಮಗಳೂರು ಜಿಲೆಯಲ್ಲಿ ಮತ್ತೆ ಮತದಾನ ಬಹಿಷ್ಕಾರದ ಕೂಗು ಕೇಳುತ್ತೊಇದೆ
ಒಕ್ಕಲಿಗ ಸಿಎಂ ಇಳಿಸಿದ್ದೇಕೆಂದು ಶ್ರೀಗಳು ಬಿಜೆಪಿ ಕೇಳಬೇಕಿತ್ತು: ಡಿಸಿಎಂ ಡಿಕೆಶಿ
ಚುಂಚಶ್ರೀಗಳಿಗೆ ಆ ಶಕ್ತಿ ಇದೆಯಾ? ಎಂದು ತಿರುಗಿ ಪತ್ರಕರ್ತರನ್ನೇ ಪ್ರಶ್ನಿಸುವ ಮೂಲಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಜಾಣನಡೆ ಅನುಸರಿಸಿದ್ದಾರೆ.
ಬಿಡದಿ ತೋಟವೇ ನನ್ನ ಪಕ್ಷದಹೆಡ್ಡಾಫೀಸ್: ಎಚ್‌ಡಿಕೆ ತಿರುಗೇಟು
ನಾನು ಬಿಡದಿಯ ನನ್ನ ತೋಟವನ್ನಲ್ಲದೆ ಕಾಂಗ್ರೆಸ್ ಕಚೇರಿಯನ್ನು ನನ್ನ ಮುಖ್ಯ ಕಚೇರಿಯನ್ನಾಗಿ ಮಾಡಿಕೊಳ್ಳಲು ಸಾಧ್ಯವೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಕುಂಬ್ರಿಹುಬ್ಬು: ಚುನಾವಣಾ ಬಹಿಷ್ಕಾರ ಎಚ್ಚರಿಕೆ
ತಾಲೂಕಿನ ಮರಿತೊಟ್ಲು ಗ್ರಾ.ಪಂ. ವ್ಯಾಪ್ತಿ ಕುಂಬ್ರಿಹುಬ್ಬುವಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೆಲವೆಡೆ ೨ ದಿನಕ್ಕೊಮ್ಮೆ ಅದೂ ಅತೀ ಕಡಿಮೆ ನೀರು ಸರಬರಾಜಾಗುತ್ತಿರುವುದರಿಂದ ಜನರು ಮನೆ ಬಳಕೆ ಮತ್ತು ದನಕರುಗಳಿಗೆ ನೀರು ಸಾಕಾಗದೆ ತತ್ತರಿಸಿ ಹೋಗಿದ್ದಾರೆ.
ಸಾತ್ವಿಕ್ ಮುಜಗೊಂಡ ಮೇಲಿದೆ ದೇವರ ದಯೆ
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಮಗು ಸಾತ್ವಿಕ ಆಟವಾಡುತ್ತ ಕೊಳವೆ ಬಾವಿಯಲ್ಲಿ ಬಿದ್ದು ಪವಾಡಸದೃಶವಾಗಿ ಬದುಕಿ ಬಂದ ಹಿನ್ನೆಲೆಯಲ್ಲಿ ಎಸಿ ಅಬೀದ್ ಗದ್ಯಾಳ ಅವರು ಸಾತ್ವಿಕ್ ಮನೆಗೆ ಭೇಟಿ ನೀಡಿ, ಮಗುವಿನ ಆರೋಗ್ಯ ಕ್ಷೇಮ ವಿಚಾರಿಸಿ, ಬಟ್ಟೆ, ಸಿಹಿ ನೀಡಿದರು.
< previous
1
...
11573
11574
11575
11576
11577
11578
11579
11580
11581
...
14508
next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್