10 ರಿಂದ 19ರವರೆಗೆ 30ನೇ ಶ್ರೀರಾಮನವಮಿ ಸಂಗೀತೋತ್ಸವಏ. 10ರ ಸಂಜೆ 6ಕ್ಕೆ ಉದ್ಘಾಟನೆ ಮತ್ತು ಪ್ರವಚನ ನೆರವೇರಲಿದೆ. ಸ್ವಾಮಿ ಆದಿತ್ಯಾನಂದಾಜಿ ಅವರಿಂದ ವಸಂತ ನವರಾತ್ರಿ ವಿಷಯ ಕುರಿತು ಪ್ರವಚನ ನೀಡುವರು. ಏ. 11ರ ಸಂಜೆ 6.15ಕ್ಕೆ ಬೆಂಗಳೂರು ಸಹೋದರರು-ದ್ವಂದ್ವಗಾಯನ, ಡಾ.ಕೆ.ಟಿ. ಉದಯಕಿರಣ್- ಪಿಟೀಲು, ವಿದ್ವಾನ್ ಅನೂರ್ಅನಂತಕೃಷ್ಣಶರ್ಮ - ಮೃದಂಗ, ವಿದ್ವಾನ್ ಸುನಾದ್ ಅನೂರ್- ಘಟಂ.