ಜಾತಿ ಲೆಕ್ಕ ಜೋರು: ಮಣೆ ಹಾಕ್ತಾರಾ ಮತದಾರರು?ದ.ಕ. ಲೋಕಸಭೆ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬಿಲ್ಲವ ಮತದಾರರ ಪ್ರಾಬಲ್ಯವೇ ಹೆಚ್ಚು. ಈ ಕಾರಣದಿಂದಲೇ ಬಿಲ್ಲವರ ಮತ ಸೆಳೆಯಲು ಎರಡೂ ಪಕ್ಷದವರು ‘ಕಾರ್ಯಾಚರಣೆ’ಯಲ್ಲಿ ನಿರತರಾಗಿದ್ದಾರೆ. 2ನೇ ಅತಿ ಹೆಚ್ಚು ಮತದಾರರಿರೋದು ಮುಸ್ಲಿಮರು. ನಂತರ ಕ್ರಿಶ್ಚಿಯನ್, ಬಂಟರು, ಎಸ್ಸಿ-ಎಸ್ಟಿ, ಒಕ್ಕಲಿಗ ಮತದಾರರು ಕೂಡ ಗಮನಾರ್ಹ ಸಂಖ್ಯೆಯಲ್ಲಿದ್ದಾರೆ.