ಮಂಗಳೂರು ದಕ್ಷಿಣದಲ್ಲಿ 2.49 ಲಕ್ಷ ಮತದಾರರು: ಸಹಾಯಕ ಚುನಾವಣಾಧಿಕಾರಿಮಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1,18,875 ಮಂದಿ ಪುರುಷ ಮತದಾರರು, 130093 ಮಹಿಳೆಯರು, 47 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ಈ ಪೈಕಿ 3,925 ಮಂದಿ ಯುವ ಮತದಾರರು, 6,906 ಮಂದಿ 85 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರಿದ್ದಾರೆ