ಕೆ.ಎಚ್. ಪಾಟೀಲ ನೇರ ನುಡಿಯ ನಿಷ್ಠುರ ರಾಜಕಾರಣಿನೇರ ನುಡಿಯ ರಾಜಕಾರಣಿ, ಸಹಕಾರಿ ಧುರೀಣ ಕೆ.ಎಚ್. ಪಾಟೀಲ ಅವರು ನನಗೆ ತಂದೆ ಸಮಾನರು. ನನ್ನ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿ ಸಾಕಷ್ಟು ಮಾರ್ಗದರ್ಶನ ಮಾಡಿದ್ದರು. ರಾಜ್ಯಕ್ಕೆ ವಿಶೇಷ ಅಭಿವೃದ್ಧಿ ಕಾರ್ಯ, ಕ್ರಾಂತಿಕಾರ ಯೋಜನೆಗಳನ್ನು ಜಾರಿಗೆ ತಂದಿದ್ದರು