ತ್ಯಾಜ್ಯಗಳನ್ನು ಹೊಸ ಉತ್ಪನ್ನಗಳಾಗಿ ಪರಿವರ್ತನೆ: ಎಂ.ವಿ.ಪ್ರಕಾಶ್ನಾಗರಿಕರು ತಮ್ಮಲ್ಲಿರುವ ಹಳೆಯ ಬಟ್ಟೆಗಳು, ಬೂಟುಗಳು, ಪುಸ್ತಕಗಳು, ಆಟಿಕೆಗಳು ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಈ ಕೇಂದ್ರಗಳಿಗೆ ನೀಡಬಹುದು. ಇಂತಹ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ನಂತರ ವಸ್ತುಗಳನ್ನು ಪಾಲುದಾರರು ವಿಂಗಡಿಸುತ್ತಾರೆ.