ವಾಲ್ಮಿಯಲ್ಲಿ ಭತ್ತದ ಬೆಳೆಯ ಕ್ಷೇತ್ರೋತ್ಸವಕನ್ನಡಪ್ರಭ ವಾರ್ತೆ ಧಾರವಾಡಆರ್‌ಎನ್‌ಆರ್ 15048 ಭತ್ತದ ತಳಿಯು ಮಧುಮೇಹ ರೋಗಿಗಳು ಸಹ ಅನ್ನ ಊಟ ಮಾಡುವ ಹಾಗೂ ಸಾಮಾನ್ಯ ಸೋನಾ ಮಸೂರಿ ಅಕ್ಕಿಗಿಂತ ಶೇ.5ರಷ್ಟು ಹೆಚ್ಚು ಪ್ರೋಟಿನ್ ಅಂಶ ಹೊಂದಿದೆ ಎಂದು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ವಿ.ಐ. ಬೆಣಗಿ ಹೇಳಿದರು.