ಹಸುರಿನ ನಡುವೆ, ಬರ ಭೂಮೀಲಿ ಚೆಂಡು ಹೂ ಚಿತ್ತಾರಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವೀಗ ಹಸಿರಿನಿಂದ ಕಂಗೊಳಿಸುತ್ತಿದ್ದರೆ, ಮತ್ತೊಂದೆಡೆ ಗುಂಡ್ಲುಪೇಟೆ-ಕೇರಳ ರಸ್ತೆ ಆಜು ಬಾಜು ಗ್ರಾಮಗಳಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಅತೀ ಹೆಚ್ಚಾಗಿ ಚೆಂಡು ಹೂ ಬೆಳೆದರೆ, ಪಂಪ್ ಸೆಟ್ ಇರುವವರು ಸ್ವಲ್ಪ ಪ್ರದೇಶದಲ್ಲಿ ಹೂ ಬೆಳೆಯುತ್ತಿರುವುದರಿಂದ ಬರದ ಭೂಮಿಯಲ್ಲಿ ರೈತರು ಹೂವಿನ ಚಿತ್ತಾರ ಮೂಡಿಸಿದ್ದಾರೆ!.