ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅದ್ಧೂರಿ ಆರಾಧನಾ ಮಹೋತ್ಸವಭಾನುವಾರ ಬೆಳಗ್ಗೆ ಭವಾನಿನಗರ ನಂಜನಗೂಡು ರಾಯರ ಮಠ, ತೊರವಿಗಲ್ಲಿ ರಾಯರ ಮಠ, ಕುಬೇರಪುರಂ ರಾಯರ ಮಠ, ನವನಗರ ರಾಯರ ಮಠ, ವಿದ್ಯಾನಗರದ ಪರಿಮಳ ಮಾರ್ಗದಲ್ಲಿನ ಶ್ರಿ ಗುರು ರಾಘವೇಂದ್ರ ಸ್ವಾಮಿಗಳ ಮಠ ಸೇರಿದಂತೆ ನಗರದ 12 ಮಠಗಳಲ್ಲಿ ಸುಪ್ರಭಾತ ಸೇವೆ ನಡೆಯಿತು.