ಐವರು ಅಪ್ರಾಪ್ತರ ವಶ- ವಸ್ತುಗಳ ಜಪ್ತಿನಗರದ ಶಾಬನೂರು ರಸ್ತೆಯಲ್ಲಿ ತಾಲೂಕಿನ ಜರೇಕಟ್ಟೆ ಗ್ರಾಮದ ಸಿ.ಜಗದೀಶ ಅವರಿಗೆ ದ್ವಿಚಕ್ರ ವಾಹನಗಳಲ್ಲಿ ಬಂದು ಮನಸೋ ಇಚ್ಛೆ ಕೈ-ಕಾಲುಗಳಿಂದ ಹಲ್ಲೆ ಮಾಡಿ, ₹4,300 ನಗದು, ಕೊರಳಲ್ಲಿದ್ದ 25 ಗ್ರಾಂ ಚಿನ್ನದ ಸರ ಸುಲಿಗೆ ಮಾಡಿದ್ದ ಐವರು ಅಪ್ರಾಪ್ತರನ್ನು ದಾವಣಗೆರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.